ಬೆಂಜಮಿನ್ "ಬಿಬಿ" ನೆತನ್ಯಾಹು (בִּנְיָמִין "ביבי" נְתַנְיָהוּ, ಅಥವಾ ಬಿನ್ಯಮಿನ್ ನೆತನ್ಯಾಹು ಹುಟ್ಟು: ಅಕ್ಟೋಬರ್ ೧೦, ೧೯೪೯) ಇಸ್ರೇಲ್ ದೇಶದ ಪ್ರಸಕ್ತ ಪ್ರಧಾನ ಮಂತ್ರಿ. ಮುಂಚೆ ಜೂನ್ ೧೯೯೬ರಿಂದ ಜುಲೈ ೧೯೯೯ರವರೆಗೆ ಕೂಡ ಇದೇ ಹುದ್ದೆಯಲ್ಲಿದ್ದರು.